¡Sorpréndeme!

ಸರ್ವಾಧಿಕಾರಿ ಕಿಮ್ ಇಷ್ಟು ಸಣ್ಣಗಾಗಿದ್ದು ಹೇಗೆ | Oneindia Kannada

2021-06-29 390 Dailymotion

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್‌ ಉನ್ ಧಿಡೀರ್‌ ತೆಳ್ಳಗಾಗಿರುವುದೇ ಈಗ ಚರ್ಚೆಯ ವಿಚಾರವಾಗಿದೆ. ರಾಜ್ಯದ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೆಳ್ಳಗಾಗಿರುವ ಕಿಮ್‌ ವಿಡಿಯೋಗಳು ವೈರಲ್‌ ಆಗುತ್ತಿದೆ
#kimjongun #weightloss